ಖಾಸಗಿಯಾಗಿ ಮೆಸೇಜ್ ಕಳುಹಿಸಿ
ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. WhatsApp ನಲ್ಲಿ ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್‌ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು, ಫೋಟೋಗಳು, ಕಾಲ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ�� ನಿಮ್ಮ ಮತ್ತು ನೀವು ಆಯ್ಕೆ ಮಾಡುವ ಜನರ ನಡುವೆ ಉಳಿಯುತ್ತವೆ, ಅಂದರೆ WhatsApp ಸಹ ಅವುಗಳನ್ನು ನೋಡಲು ಸಾಧ್ಯವಿಲ್ಲ.
