ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
  • ಆ್ಯಪ್‌ಗಳು
    • ಕಾಲಿಂಗ್ಮೆಸೇಜ್ ಕಳುಹಿಸುವಿಕೆಗ್ರೂಪ್‌ಗಳುಸ್ಟೇಟಸ್‌ಚಾನಲ್‌ಗಳುMeta AIಸುರಕ್ಷತೆ
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯಾಪಾರಕ್ಕಾಗಿ
ಡೌನ್‌ಲೋಡ್
ನಿಯಮಗಳು & ಗೌಪ್ಯತಾ ನೀತಿ2026 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಕಾಲಿಂಗ್

      ಧ್ವನಿ ಮತ್ತು ವೀಡಿಯೊದೊಂದಿಗೆ ಸಂಪರ್ಕದಲ್ಲಿರಿ.

    • ಮೆಸೇಜ್ ಕಳುಹಿಸುವಿಕೆ

      ಅದನ್ನು ಸ್ಟಿಕ್ಕರ್‌ಗಳು, ಧ್ವನಿ, GIF ಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • ಗ್ರೂಪ್‌ಗಳು

      ನೀವು ಗುಂಪುಗಳಲ್ಲಿ ಕನೆಕ್ಟ್ ಮಾಡಬೇಕಾದ ಮೆಸೇಜ್ ಕಳುಹಿಸುವಿಕೆಯ ಫೀಚರ್‌ಗಳು.

    • ಚಾನಲ್‌ಗಳು

      ನೀವು ಕಾಳಜಿವಹಿಸುವ ವಿಷಯಗಳ ಕುರಿತು ಅಪ್‌ಡೇಟ್‌ ಆಗಿರಿ.

    • Meta AI

      WhatsApp ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ಯಾವುದೇ ವಿಷಯದೊಂದಿಗೆ ಸಹಾಯ ಪಡೆಯಿರಿ.

    • ಸ್ಟೇಟಸ್‌

      ಫೋಟೋಗಳು, ವೀಡಿಯೊಗಳು ಮತ್ತು ಧ್ವನಿ ಟಿಪ್ಪಣಿಗಳೊಂದಿಗೆ ನಿಮ್ಮ ಪ್ರತಿ ದಿನವನ್ನು ಹಂಚಿಕೊಳ್ಳಿ.

    • ಸುರಕ್ಷತೆ

      ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ರಕ್ಷಣಾ ಪದರಗಳು.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಆ್ಯಪ್‌‌ಗಳು
ಲಾಗ್ ಇನ್ಡೌನ್‌ಲೋಡ್

ಡೆಸ್ಕ್‌ಟಾಪ್‌ಗಾಗಿ WhatsApp ಅನ್ನು ಡೌನ್‌ಲೋಡ್ ಮಾಡಿ

macOS
Windows
ನಿಮ್ಮ ಬ್ರೌಸರ್‌ನಿಂದ ಲಾಗಿನ್ ಮಾಡಿ

ಕರೆ ಮಾಡುವಿಕೆ

WhatsApp ವೀಡಿಯೊ ಮತ್ತು ಧ್ವನಿ ಕರೆಗಳು ಉಚಿತವಾಗಿವೆ*, ಯಾವುದೇ ರೀತಿಯ ಸಮಯದ ಮಿತಿಗಳಿಲ್ಲ ಮತ್ತು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಅಂತರರಾಷ್ಟ್ರೀಯವಾಗಿ ಒಬ್ಬರಿಗೊಬ್ಬರು ಅಥವಾ ಗುಂಪುಗಳಲ್ಲಿ ಕರೆ ಮಾಡಿ.

* ಡೇಟಾ ಶುಲ್ಕಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.

ಇನ್ನಷ್ಟು ತಿಳಿಯಿರಿ

ಮೆಸೇಜ್ ಕಳುಹಿಸುವಿಕೆ

ಸಂಪೂರ್ಣವಾಗಿ ನಿಮ್ಮಂತೆಯೇ ಭಾವಿಸುವ ಅಭಿವ್ಯಕ್ತಿಶೀಲ ಮತ್ತು ಮೋಜಿನ ಸಂಭಾಷಣೆಗಳನ್ನು ಮಾಡಿ. ಮೆಸೇಜ್‌ಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುವ ಕಾರಣ ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಸುರಕ್ಷಿತವಾಗಿರುತ್ತವೆ.

ಇನ್ನಷ್ಟು ತಿಳಿಯಿರಿ

ಗೌಪ್ಯತೆ

ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. WhatsApp ನಲ್ಲಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು, ಫೋಟೋಗಳು, ಕಾಲ್‌ಗಳು ಮತ್ತು ಇನ್ನೂ ಹೆಚ್ಚಿನವುಗಳು ನಿಮ್ಮ ಮತ್ತು ನೀವು ಆಯ್ಕೆ ಮಾಡುವ ಜನರ ನಡುವೆ ಉಳಿಯುತ್ತವೆ, ಅಂದರೆ WhatsApp ಸಹ ಅವುಗಳನ್ನು ನೋಡಲು ಸಾಧ್ಯವಿಲ್ಲ.

ಇನ್ನಷ್ಟು ತಿಳಿಯಿರಿ

WhatsApp ಡೌನ್‌ಲೋಡ್‌ ಮಾಡಿ

ನೀವು ಇಷ್ಟಪಡುವ ಎಲ್ಲಾ ವೈಶಿಷ್ಟ್ಯಗಳು: ಚಾಟ್‍‌ಗಳು, ಕರೆ ಮಾಡುವಿಕೆ, ಸ್ಟೇಟಸ್, ಸ್ಕ್ರೀನ್ ಶೇರ್ ಮಾಡುವಿಕೆ ಮತ್ತು ಹೆಚ್ಚಿನವುಗಳು, ದೊಡ್ಡ ಸ್ಕ್ರೀನ್‌ನೊಂದಿಗೆ.

Download

ಹೆಚ್ಚಿನ ಸಹಾಯದ ಅಗತ್ಯವಿದೆಯೇ?

ಎಲ್ಲಾ FAQ ಗಳನ್ನು ನೋಡಿ
ಎಲ್ಲಾ FAQ ಗಳನ್ನು ನೋಡಿ
  • ಲಿಂಕ್‌ ಮಾಡಿದ ಸಾಧನಗಳು ನಿಮ್ಮ ಯಾವುದೇ ಸಾಧನಗಳಿಂದ WhatsApp ಅನ್ನು ಆ್ಯಕ್ಸೆಸ್ ಮಾಡಲು ವಿಶ್ವಾಸಾರ್ಹ, ಸುರಕ್ಷಿತ ಮಾರ್ಗವನ್ನು ಒದಗಿಸುತ್ತವೆ. ನಿಮ್ಮ ಪ್ರಾಥಮಿಕ ಫೋನ್‌ಗೆ ಒಂದೇ ಬಾರಿಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡುವ ಮೂಲಕ ನೀವು ಸಂಪರ್ಕದಲ್ಲಿರಬಹುದು. ನಿಮ್ಮ WhatsApp ಖಾತೆಯನ್ನು ರಿಜಿಸ್ಟರ್ ಮಾಡಲು ಮತ್ತು ಹೊಸ ಸಾಧನಗಳನ್ನು ಲಿಂಕ್ ಮಾಡಲು ನಿಮಗೆ ಇನ್ನೂ ನಿಮ್ಮ ಪ್ರಾಥಮಿಕ ಫೋನ್ ಅಗತ್ಯವಿದೆ. ಸಾಧನವನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

    ಬೆಂಬಲಿತ ಲಿಂಕ್ ಮಾಡಲಾದ ಸಾಧನಗಳು ಇವುಗಳನ್ನು ಒಳಗೊಂಡಿವೆ:

    • Windows
    • Mac
    • ವೆಬ್
    • Android ಟ್ಯಾಬ್ಲೆಟ್
    • iPad
    • WearOS
    • ಕಂಪ್ಯಾನಿಯನ್ ಫೋನ್‌ಗಳು
    • Meta AI ಕನ್ನಡಕ
    • VR
    ಇನ್ನಷ್ಟು ತಿಳಿಯಿರಿ
  • Windows ಗಾಗಿ WhatsApp ಡೆಸ್ಕ್‌ಟಾಪ್ ಅನ್ನು ಡೌನ್‌ಲೋಡ್ ಮಾಡಿ

    • Microsoft App Store ಗೆ ಹೋಗಿ.
    • ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡುವಿಕೆಯನ್ನು ಪೂರ್ಣಗೊಳಿಸಲು ಸೂಚನೆಗಳನ್ನು ಅನುಸರಿಸಿ.
    • Windows 10.1 64-ಬಿಟ್ 1903 ಅಥವಾ ಅದಕ್ಕಿಂತ ನಂತರದ ಆವೃತ್ತಿಗಳಿಗೆ WhatsApp ಡೆಸ್ಕ್‌ಟಾಪ್‌ ಲಭ್ಯವಿದೆ.

    Mac ಗಾಗಿ WhatsApp ಡೆಸ್ಕ್‌ಟಾಪ್ ಡೌನ್‌ಲೋಡ್ ಮಾಡಿ

    • ನಿಮ್ಮ ಕಂಪ್ಯೂಟರ್‌ನ ಬ್ರೌಸರ್‌ನಲ್ಲಿ WhatsApp ಡೌನ್‌ಲೋಡ್ ಪುಟಕ್ಕೆ ಹೋಗಿ, ನಂತರ ಡೆಸ್ಕ್‌ಟಾಪ್ Mac ಫೈಲ್ ಅನ್ನು ಡೌನ್‌ಲೋಡ್ ಮಾಡಿ.
    • ಡೌನ್‌ಲೋಡ್ ಪೂರ್ಣಗೊಂಡ ನಂತರ, ಫೈಲ್ ಅನ್ನು ತೆರೆಯಿರಿ ಮತ್ತು ಇನ್‌ಸ್ಟಾಲ್ ಮಾಡುವಿಕೆಯನ್ನು ಪೂರ್ಣಗೊಳಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ.
    • ನೀವು Apple App Store ಗೆ ಸಹ ಹೋಗಬಹುದು, ನಂತರ ಡೆಸ್ಕ್‌ಟಾಪ್ Mac ಫೈಲ್ ಅನ್ನು ಡೌನ್‌ಲೋಡ್ ಮಾಡಿ.
    • WhatsApp ಡೆಸ್ಕ್‌ಟಾಪ್ macOS 11 ಅಥವಾ ನಂತರದ ಆವೃತ್ತಿಯಲ್ಲಿ ಲಭ್ಯವಿದೆ.

    ಎಲ್ಲಾ ಇತರ ಆಪರೇಟಿಂಗ್ ಸಿಸ್ಟಂಗಳಿಗೆ, ನೀವು WhatsApp ವೆಬ್ ಅನ್ನು ಬಳಸಬಹುದು

    ಇನ್ನಷ್ಟು ತಿಳಿಯಿರಿ
  • Windows ಬಳಕೆದಾರರು

    Windows ಗಾಗಿ ಹೊಸ WhatsApp ಡೆಸ್ಕ್‌ಟಾಪ್ ಆ್ಯಪ್ Windows 10.1 64-ಬಿಟ್ 1903 ಅಥವಾ ಹೆಚ್ಚಿನದಲ್ಲಿ ಬೆಂಬಲಿಸುತ್ತದೆ.

    ನೀವು ಬಳಸುತ್ತಿರುವ ಆವೃತ್ತಿ ಹಳೆಯದಾಗಿದ್ದರೆ, ನೀವು ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ ಮತ್ತು ನಂತರ Windows ಗಾಗಿ WhatsApp ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಪರ್ಯಾಯವಾಗಿ ನೀವು WhatsApp ವೆಬ್ ಅನ್ನು ಬಳಸಬಹುದು.

    ನೀವು ಯಾವ ಆವೃತ್ತಿಯ Windows ಆಪರೇಟಿಂಗ್ ಸಿಸ್ಟಂ ಅನ್ನು ರನ್ ಮಾಡುತ್ತಿದ್ದೀರಿ ಎಂಬುದನ್ನು ಪರಿಶೀಲಿಸುವ ಸೂಚನೆಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ Microsoft OS ಅನ್ನು ಅಪ್‌ಡೇಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

    Mac ಬಳಕೆದಾರರು

    Mac ಗಾಗಿ WhatsApp ಅನ್ನು macOS 11 ಅಥವಾ ಹೆಚ್ಚಿನದರಲ್ಲಿ ಬೆಂಬಲಿಸಲಾಗುತ್ತದೆ.

    ನೀವು ಬಳಸುತ್ತಿರುವ ಆವೃತ್ತಿ ಹಳೆಯದಾಗಿದ್ದರೆ, ನೀವು ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ ಮತ್ತು ನಂತರ Mac ಗಾಗಿ WhatsApp ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಪರ್ಯಾಯವಾಗಿ, ನೀವು WhatsApp ವೆಬ್ ಅನ್ನು ಬಳಸಬಹುದು.

    ನೀವು ಯಾವ macOS ಆವೃತ್ತಿಯನ್ನು ಚಲಾಯಿಸುತ್ತಿದ್ದೀರಿ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂಬುದರ ಕುರಿತು ಸೂಚನೆಗಳಿಗಾಗಿ, Apple ಸಹಾಯ ಕೇಂದ್ರಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

    ಇನ್ನಷ್ಟು ತಿಳಿಯಿರಿ
ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌

ನಾವು ಏನು ಮಾಡುತ್ತೇವೆ

ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ

ನಾವು ಯಾರು

ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ

WhatsApp ಬಳಸಿ

AndroidiPhoneMac/PCWhatsApp Web

ಸಹಾಯದ ಅಗತ್ಯವಿದೆಯೇ?

ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌‌ಗಳುಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2026 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್